ಜೈಪುರ : ರಾಜಸ್ಥಾನದ ಜೋಧ್ಪುರದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳ ಮೇಲೆ ಮಾನಭಂಗ ಎಸಗಿ ಆಕೆಯ ಮೂಗನ್ನು ಕಚ್ಚಿ ಹಲ್ಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಸಂತ್ರಸ್ತೆಯ ಪೋಷಕರು ಬೇರೆಯಾದ ಕಾರಣ ಆಕೆ ತಂದೆಯ ಜೊತೆ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮನ ಜೊತೆ ವಾಸವಾಗಿದ್ದಳು. ಆದರೆ ಆಕೆಯ ಮೇಲೆ ತಂದೆ ಪದೇ ಪದೇ ಮಾನಭಂಗ ಎಸಗುತ್ತಿದ್ದ ಕಾರಣ ಅಜ್ಜಿ ಆಕೆಯನ್ನು ಬಾಡಿಗೆ ವಸತಿ ಸೌಕರ್ಯಕ್ಕೆ ಕಳುಹಿಸಿದ್ದಾಳೆ.ಈ ಬಗ್ಗೆ