ಪಾಟ್ನಾ : ಪಾಠ ಅಭ್ಯಾಸ ಮಾಡಲು ಗೆಳತಿಯ ಮನೆಗೆ ಬಂದ ಹುಡುಗಿಯ ಮೇಲೆ ಗೆಳತಿಯ ತಂದೆ ಮಾನಭಂಗ ಎಸಗಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಪಾತೇಪುರದ ಮೌದ್ಹಾದಲ್ಲಿ ನಡೆದಿದೆ. ಸಂತ್ರಸ್ತೆ 10ನೇ ತರಗತಿಯಲ್ಲಿ ಓದುತ್ತಿದ್ದು ಅಭ್ಯಾಸ ಮಾಡಲು ತನ್ನ ನೆರೆಮನೆಯಲ್ಲಿರುವ ಗೆಳೆತಿಯ ಮನೆಗೆ ಬಂದಿದ್ದಾಳೆ. ಅಲ್ಲಿ ಗೆಳತಿ ಇರಲಿಲ್ಲ. ಆದರೆ ಆ ವೇಳೆ ಮನೆಯಲ್ಲಿದ್ದ ಗೆಳತಿಯ ತಂದೆ ಆಕೆಯ ಮೇಲೆ ಮಾನಭಂಗ ಎಸಗಿ ಈ ವಿಚಾರ ಯಾರಿಗಾದರೂ ತಿಳಿಸಿದರೆ ಸಹೋದರರನ್ನು