ಹುಚ್ಚ ಎಂದು ಕರೆದ ಮಗಳಿಗೆ ಇಂತಹ ಗತಿ ತಂದ ತಂದೆ

ಸೇಲಂ| pavithra| Last Modified ಶನಿವಾರ, 20 ಫೆಬ್ರವರಿ 2021 (12:33 IST)
ಸೇಲಂ : ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳ ಗಂಟಲು ಕತ್ತರಿಸಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡನ ಸೇಲಂನಲ್ಲಿ ನಡೆದಿದೆ.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಆದರೆ ತಾಯಿ ಇಲ್ಲದ ವೇಳೆ ಮಗಳು ಆರೋಪಿಯನ್ನು ಹುಚ್ಚನೆಂದು ಕರೆದಿದ್ದಾಳೆ. ಇದರಿಂದ ಕೋಪಗೊಂಡ ಆತ ಮಗಳ ಗಂಟಲು ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಕಟ್ಟಡದಿಂದ ಜಿಗಿದು ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :