ಚೆನ್ನೈ : ತನ್ನ 16 ವರ್ಷದ ಮಗಳ ಮೇಲೆ 60 ವರ್ಷದ ಸಾಕು ತಂದೆಯೇ ದುಷ್ಕೃತ್ಯ ಎಸಗಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ತಂದೆ ಆಕೆಯನ್ನು 2 ವರ್ಷದ ಮಗುವಿರುವಾಗ ದತ್ತು ಪಡೆದಿದ್ದನು. ಆದರೆ ಆಕೆಗೆ ನೆರೆಮನೆಯ 29 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಸಾಕು ತಂದೆ ಕೂಡ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಆಕೆ ಹೊಟ್ಟೆ ನೋವು ಎಂದು