ಹೈದರಾಬಾದ್ : ಸರಿಯಾಗಿ ಓದುತ್ತಿಲ್ಲ ಎಂದು ತಂದೆಯೊಬ್ಬ 10 ವರ್ಷದ ಬಾಲಕಿನಿಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದ ಹೈದರಾಬಸ್ ನಲ್ಲಿ ನಡೆದಿದೆ. ತಂದೆ ಬಿಡಿ ತರಲು ಬಾಲಕನನ್ನು ಅಂಗಡಿಗೆ ಕಳುಹಿಸಿದ್ದಾರೆ. ಆದರೆ ಬಾಲಕ ಲೇಟಾಗಿ ಬಂದ ಹಿನ್ನಲೆಯಲ್ಲಿ ಕೋಪಗೊಂಡ ತಂದೆ ನೀನು ಓದುವುದರಲ್ಲಿ ಉತ್ತಮ ಸಾಧನೆ ಮಾಡುತ್ತಿಲ್ಲ , ಸರಿಯಾಗಿ ಟ್ಯೂಷನ್ ಗೆ ಹೋಗುತ್ತಿಲ್ಲ ಎಂದು ಹೊಡೆದ ಸೀಮೆ ಎಣ್ಣೆ ಸುರಿದು ಬಿಡಿಯನ್ನು ಎಸೆದರು. ಇದರಿಂದ ಬಾಲಕನಿಗೆ ಬೆಂಕಿ ಹತ್ತಿಕೊಂಡಿದ್ದು