ಹೈದರಾಬಾದ್: ದೇವರಿಗೆ ಹರಕೆ ಎಂದು ಜನ ಕೆಲವೊಮ್ಮೆ ಮೂಢ ಆಚರಣೆಗಳ ಮೊರೆ ಹೋಗುತ್ತಾರೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗುವಿಗೆ ಅರಶಿಣ-ಕುಂಕುಮ ನೀಡಿ ಎಡವಟ್ಟು ಮಾಡಿಕೊಂಡಿದ್ದಾನೆ.