ನವದೆಹಲಿ: ಜಗತ್ತಿನಲ್ಲಿ ಎಂತೆಂಥವರು ಇರ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಇಲ್ಲೊಬ್ಬ ಪಾಪಿ ತಂದೆ ಮದ್ಯ ಸೇವಿಸಲು ದುಡ್ಡಿಗಾಗಿ ಮಗನನ್ನೇ ಬಲವಂತಾಗಿ ಭಿಕ್ಷಾಟನೆಗೆ ಅಟ್ಟಿದ ಘಟನೆ ನಡೆದಿದೆ.