ಕೃಷ್ಣಗಿರಿ : ಕೌಟುಂಬಿಕ ವಾಗ್ವಾದದ ವೇಳೆ ಮನೆಗೆ ಬಂದಿದ್ದ 21 ವರ್ಷದ ಗರ್ಭಿಣಿ ಮಗಳ ಮೇಲೆ ತಂದೆಯೇ ಗುಂಡು ಹಾರಿಸಿ ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಹಿಳೆ ಪತಿಯೊಂದಿಗೆ ಯುಗಾದಿ ಆಚರಿಸಲು ತವರು ಮನೆಗೆ ಬಂದಿದ್ದಾಳೆ. ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು. 60ವರ್ಷದ ತಂದೆ ಮದ್ಯವ್ಯಸನಿಯಾಗಿದ್ದು ಈ ಕಾರಣಕ್ಕೆ ತಂದೆ ತಾಯಿಯ ನಡುವೆ ಜಗಳ ಶುರುವಾಗಿದೆ. ಆಗ ಗನ್ ತಂದ ತಂದೆ ತಾಯಿಗೆ ಶೂಟ್ ಮಾಡಿದಾಗ ಅಡ್ಡಬಂದ ಮಗಳಿಗೆ ಗುಂಡೇಟು