ನವದೆಹಲಿ: ತಂದೆಯೇ ಮಗಳನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂರು ತಿಂಗಳ ಹಿಂದೆ ತಂದೆ ಮಗಳನ್ನು ಬಲರಾಂ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದ. ಆದರೆ ಆಕೆ ಮಾನಸಿಕವಾಗಿ ಅಸ್ವಸ್ಥೆ ಎಂದು ಅತ್ತೆ ಮನೆಯವರು ಆಕೆಯನ್ನು ತವರಿಗೆ ಕಳುಹಿಸಿದ್ದರು. ಬಳಿಕ ತಂದೆ ತನ್ನ ಮತ್ತೊಬ್ಬ ಮಗಳನ್ನು ಅದೇ ಬಲರಾಂಗೆ ಕೊಟ್ಟು ಮದುವೆ ಮಾಡಿಸಿದ್ದ. ಇದು ಮೊದಲ ಮಗಳಿಗೆ ಗೊತ್ತಿರಲಿಲ್ಲ.ಗೊತ್ತಾದ ದಿನದಿಂದ ತಂದೆ-ಮಗಳ