ಚೆನ್ನೈ: ಮಗಳನ್ನು ಕೊಲೆ ಮಾಡಿದ ತಂದೆ ಮೃತದೇಹವನ್ನು ಬಕೆಟ್ ನಲ್ಲಿ ಬಚ್ಚಿಟ್ಟು ನಾಟಕವಾಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಟೈಲರ್ ವೃತ್ತಿ ಮಾಡುತ್ತಿದ್ದ ಆರೋಪಿಗೆ ತನ್ನ ಪತ್ನಿಯ ಶೀಲದ ಮೇಲೆ ಶಂಕೆಯಾಗಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಪತ್ನಿ ಮನೆಯಿಲ್ಲಲ್ಲದ ವೇಳೆ ಮಗಳನ್ನು ಕೊಲೆ ಮಾಡಿದ್ದ ಆರೋಪಿ ಬಕೆಟ್ ಒಂದರಲ್ಲಿ ಮೃತದೇಹ ಬಚ್ಚಿಟ್ಟಿದ್ದ. ಪತ್ನಿ ಮನೆಗೆ ಬಂದು ಮಗಳ ಬಗ್ಗೆ ಕೇಳಿದಾಗ ಸಂಬಂಧಿಕರ ಮನೆಗೆ ಹೋಗಿರುವುದಾಗಿ ನಾಟಕವಾಡಿದ್ದ. ಬಳಿಕ ಮನೆಯಿಂದ ಪರಾರಿಯಾಗಿದ್ದ.ನೆರೆಹೊರೆಯವರಿಗೆ