ಮುಂಬೈ: ಮಹಾರಾಷ್ಟ್ರದ ಜನಾ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ದಾಖಲಾಗಿದೆ. ಅವಿವಾಹಿತ ಪುತ್ರಿ ಗರ್ಭಿಣಿಯೆಂದು ತಿಳಿದ ತಂದೆ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.ಸಾಮ್ ಧಾನ್ ದುಕಾರೆ ಎಂಬಾತ ಆರೋಪಿ. ಈತ ತನ್ನ ಕಾಲೇಜು ಓದುತ್ತಿದ್ದ ಪುತ್ರಿಯನ್ನು ತನ್ನ ಸಂಬಂಧಿಕರ ಸಹಾಯದಿಂದ ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ತಂದೆ ಸಾಮ್ ಧಾನ್ ಮತ್ತು ನಾಲ್ವರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.20 ವರ್ಷದ ಯುವತಿ ಚಾಯಾ ಕೊಲೆಗೀಡಾದ ದುರ್ದೈವಿ. ಈಕೆ ಪುಣೆಯ