ಜೈಪುರ: ಎರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ತಂದೆಯಿಂದ ತಪ್ಪಿಸಿಕೊಂಡು ಬಂದ ಬಾಲಕಿ ಮತ್ತೆ ಇನ್ನೊಬ್ಬ ಕಾಮುಕನ ಕೈಗೆ ಸಿಕ್ಕು ನರಳಿದ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.ಎರಡು ವರ್ಷಗಳಿಂದ ತಂದೆಯ ಕಿರುಕುಳ ಅನುಭವಿಸುತ್ತಿದ್ದ 15 ವರ್ಷದ ಬಾಲಕಿಯನ್ನು ಆಕೆಯ ತಾತ ರಕ್ಷಿಸಿ ಇನ್ನೊಂದು ಮನೆಯಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿಗೆ ಆಕೆಯ ಮಾವ ಕಾಮುಕನನ್ನು ಕಳುಹಿಸಿ ಆಕೆಯ ಮೇಲೆ ಮತ್ತೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.ಬಳಿಕ ಬಾಲಕಿ ತನ್ನ ಕಷ್ಟಗಳನ್ನು