ಫತೇಪುರ್ : ಅಪ್ಪನೇ ಅವರ ಪಾಲಿಗೆ ವಿಲನ್ ಆದರೆ ಆ ಆಘಾತವನ್ನು ಅವರು ಸಹಿಸಿಕೊಳ್ಳುವುದಾದರೂ ಹೇಗೆ?ರಾತ್ರಿ ತನ್ನ ಮುದ್ದಿನ ಅಪ್ಪನ ಜೊತೆ ಮಲಗಿದ್ದ 9 ವರ್ಷದ ಮಗಳ ಮೇಲೆ ಆತನೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾತ್ರಿ ಆ ಬಾಲಕಿ ಜೋರಾಗಿ ಕೂಗಿಕೊಂಡಾಗ ಮನೆಯವರು ಓಡಿಬಂದಿದ್ದಾರೆ.ತನ್ನ ತಮ್ಮನ ಮಗಳು ಆತ್ರಿ ಜೋರಾಗಿ ಕೂಗಿಕೊಂಡಿದ್ದನ್ನು ನೋಡಿ ಆರೋಪಿಯ ಅಣ್ಣ ಓಡಿಬಂದಿದ್ದಾರೆ. ಸಂತ್ರಸ್ತೆಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ