ಮಧ್ಯಪ್ರದೇಶ: ಮಗಳು ಅನ್ಯಜಾತಿಯವನನ್ನು ಮದುವೆಯಾದ ಸಿಟ್ಟಿನಲ್ಲಿ ನೀಚ ತಂದೆ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಕಳೆದ ವರ್ಷ ಮಗಳು ಅನ್ಯ ಜಾತಿಯವನನ್ನು ಮದುವೆಯಾಗಿದ್ದಳು. ಈ ಸಿಟ್ಟು ತಂದೆಯಲ್ಲಿತ್ತು. ಮಗಳ ಎಂಟು ತಿಂಗಳ ಮಗು ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಸಾವನ್ನಪ್ಪಿತ್ತು. ಈ ವೇಳೆ ಮಗುವನ್ನು ಮಣ್ಣು ಮಾಡಲು ಕಾಡು ಪ್ರದೇಶಕ್ಕೆ ಕೊಂಡೊಯ್ದ ತಂದೆ ಬಳಿಕ ಈ ಹೇಯ ಕೃತ್ಯವೆಸಗಿದ್ದಾನೆ.ಮಹಿಳೆ ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಿದ