ಮಧ್ಯಪ್ರದೇಶ: ಪತ್ನಿ ಜೊತೆ ಜಗಳವಾಡಿದ ಪತಿ ಆಕೆಯ ಮೇಲಿನ ಸಿಟ್ಟಿಗೆ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಹೀನ ಕೃತ್ಯ ಮಧ್ಯಪ್ರದೇಶದಲ್ಲಿ ನಡೆದಿದೆ.ಗಂಡ-ಹೆಂಡಿರ ನಡುವೆ ಜಗಳವಾಡಿದ ಬಳಿಕ ಮಗಳನ್ನು ಮನೆಯಲ್ಲೇ ಬಿಟ್ಟು ಹೆಂಡತಿ ತವರಿಗೆ ಹೋಗಿದ್ದಳು. ಈ ವೇಳೆ ತಂದೆ 9 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ತಾಯಿ ಮನೆಗೆ ಮರಳಿ ಬಂದಾಗ ಮಗಳು ಅಳುತ್ತಾ ಕೂತಿರುವುದು ನೋಡಿ ವಿಚಾರಿಸಿದಾಗ ತಂದೆ ಮಾಡಿ ಹೀನ ಕೃತ್ಯ ಬಾಯ್ಬಿಟ್ಟಿದ್ದಾಳೆ.ತಕ್ಷಣವೇ ಇಬ್ಬರೂ ಪೊಲೀಸ್ ಠಾಣೆಗೆ