ತ್ರಿಶ್ಶೂರ್: 12 ನೇ ತರಗತಿ ಓದುತ್ತಿದ್ದ ಹದಿಹರೆಯದ ಯುವತಿ ಮೇಲೆ ತಂದೆಯ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ತ್ರಿಶ್ಶೂರ್ ನಲ್ಲಿ ನಡೆದಿದೆ.ಆರೋಪಿ ಡ್ರಗ್ ವ್ಯಸನಿಯಾಗಿದ್ದು, ಯುವತಿ ತಂದೆಯ ಬಳಿ ಮಾದಕ ವಸ್ತು ಖರೀದಿಸಿ ತರಲು ಹೇಳಿದ್ದ. ಮನೆಯಲ್ಲಿ ಯುವತಿಯ ಹೊರತು ಯಾರೂ ಇಲ್ಲದ ವೇಳೆ ಬಂದಿದ್ದ ಆರೋಪಿ ಅತ್ಯಾಚಾರವೆಸಗಿದ್ದ.ವಿಪರ್ಯಾಸವೆಂದರೆ ಈ ಬಗ್ಗೆ ಯುವತಿ ತಾಯಿಯ ಬಳಿ ಹೇಳಿದಾಗ ಆಕೆ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಳು. ಬಳಿಕ ಯುವತಿ ತನ್ನ ಶಿಕ್ಷಕಿ ಬಳಿ