ತಿರುಪತಿ: ಮಕ್ಕಳು ಸಾಧನೆ ಮಾಡಿ ಎದುರು ನಿಂತಾಗ ಹೆತ್ತಕರುಳಿಗೆ ಹೆಮ್ಮೆಯಾಗುವುದು ಸಹಜ. ಇಂತಹದ್ದೇ ಘಟನೆಗೆ ತಿರುಪತಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ. ತಿರುಪತಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ತನ್ನ ಎದುರು ನಿಂತಿದ್ದ ಮಗಳು ಜೆಸ್ಸಿ ಪ್ರಶಾಂತಿಗೆ ತಂದೆ, ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಸೆಲ್ಯೂಟ್ ಹೊಡೆದಿದ್ದಾರೆ. ಕಾರಣ, ತಂದೆ ಸರ್ಕಲ್ ಇನ್ಸ್ ಪೆಕ್ಟರ್ ಆದರೆ, ಪುತ್ರಿ ಅವರ ಮೇಲಧಿಕಾರಿ! 2018 ರ ಬ್ಯಾಚ್ ನ ಐಪಿಎಸ್