ತಂದೆ ಮತ್ತು ಮಗ ಸೇರಿ 9 ವರ್ಷ ವಯಸ್ಸಿನ ಅವಳಿ ಸಹೋದರಿಯರ ಮೇಲೆ ಒಂದು ವರ್ಷಗಳ ಕಾಲ ಅತ್ಯಾಚಾರವೆಸಗಿದ ವಿಲಕ್ಷಣ, ಹೇಯ ಘಟನೆ ಹೈದ್ರಾಬಾದ್ನಲ್ಲಿ ನಡೆದಿದೆ. ಮತ್ತೂ ಘೋರ ಸಂಗತಿ ಎಂದರೆ ನೆರೆಮನೆಯವರ ಈ ಕೀಚಕ ಕೃತ್ಯಕ್ಕೆ ಆ ಬಾಲಕಿಯರಿಬ್ಬರ ತಾಯಿ ಸಹ ಬೆಂಬಲ ನೀಡಿರುವುದು. ಮೈಲಾರದೇವಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಜಾಫರ್ ಮತ್ತು ಆತನ 16 ವರ್ಷದ ಮಗ ನೆರೆಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಮೇಲೆ ಒಂದು ವರ್ಷದಿಂದ