ಲಕ್ನೋ: ಪ್ರೀತಿ ಪ್ರೇಮದ ಹಿಂದೆ ಬಿದ್ದಿದ್ದ ಮಗಳನ್ನು ಕೊಲೆ ಮಾಡಲು ತಂದೆಯೇ 1 ಲಕ್ಷ ರೂ. ಗಳ ಸುಪಾರಿ ಕೊಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಈ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಮಗಳನ್ನು ಸಾಯಿಸಲೆಂದೇ ಆಸ್ಪತ್ರೆಗೆ ದಾಖಲಿಸಿದ್ದ ತಂದೆ ವಾರ್ಡ್ ಬಾಯ್ ಮತ್ತು ಮತ್ತೋರ್ವ ಸಹಾಯಕಿಗೆ ಹಣ ನೀಡಿ ಓವರ್ ಡೋಸ್ ಇಂಜೆಕ್ಷನ್ ನೀಡಲು ತಿಳಿಸಿದ್ದ. ಅದರಂತೆ ಆರೋಪಿಗಳು ಮಾಡಿದ್ದರಿಂದ ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಅನುಮಾನಗೊಂಡ ವೈದ್ಯರು ಸಿಸಿಟಿವಿ