ಬರೇಲಿ : ಲೈಂಗಿಕ ದೌರ್ಜನ್ಯಕ್ಕೊಳಗಾದ 16 ವರ್ಷದ ಹುಡುಗಿ ಗರ್ಭಿಣಿಯಾಗಿದ್ದಕ್ಕೆ ಅವಮಾನ ಸಹಿಸದ ಆಕೆಯ ತಂದೆ ಮತ್ತು ಸಹೋದರ ಆಕೆಯನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಶಹಜಹಾನಪುರ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಗರ್ಭಿಣಿಯಾದ ಸುದ್ದಿ ಊರಿನವರಿಗೆ ತಿಳಿದರೆ ತಮಗೆ ಅವಮಾನ ಮಾಡುತ್ತಾರೆ ಎಂದು ತಿಳಿದ ತಂದೆ ಮತ್ತು ಸಹೋದರ ಹುಡುಗಿಯನ್ನು ಕ್ರೂರವಾಗಿ ಥಳಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನದಿ ಬಳಿ ಹೂತುಹಾಕಿದ್ದಾರೆ. ಹುಡುಗಿಯ ಬಗ್ಗೆ ಯಾರಾದರೂ