ಉತ್ತರಪ್ರದೇಶ : ತಂದೆಯೊಬ್ಬ 15 ವರ್ಷದ ಮಗನನ್ನು ಹಣಕ್ಕಾಗಿ ಮಾರಾಟ ಮಾಡಿದ ಘಟನೆ ರುಡಾಲ್ಪುರ್ ಗೇಘಾಟ್ ಗ್ರಾಮದಲ್ಲಿ ನಡೆದಿದೆ.