ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಂದೆ!

ಹೈದರಾಬಾದ್| pavithra| Last Modified ಮಂಗಳವಾರ, 5 ಜನವರಿ 2021 (07:55 IST)
ಹೈದರಾಬಾದ್ : ಒಂದು ತಿಂಗಳ  ಮಗುವನ್ನು ತಂದೆಯೇ ದಂಪತಿಗಳಿಗೆ  ಹಣಕ್ಕಾಗಿ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮಗುವಿನ ತಂದೆತಾಯಿ ಪುಟ್ ಪಾತ್ ನಲ್ಲಿ ವಾಸಿಸುತ್ತಿರುವುದನ್ನು ನೋಡಿದ ದಂಪತಿಗಳು ಮಗುವನ್ನು ಕೇಳಿದ್ದಾರೆ. ಆಗ ತಂದೆ ತಾಯಿಗೆ ತಿಳಿಯದಂತೆ ಮಗುವನ್ನು 70ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾನೆ.

ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಗುವನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :