ಥಾಣೆ: ಸಮುದ್ರದಲ್ಲಿ ಆಮೆಗಳು ಎಲ್ಲಿ ಮೊಟ್ಟೆ ಇಡುತ್ತವೆ? ಹೀಗೊಂದು ಸಂಶೋಧನೆ ಮಾಡಲು ಹೊರಡುತ್ತೀರೆಂದರೆ ನಿಮಗೆ ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯ ಸಂರಕ್ಷಣಾ ಇಲಾಖೆಯಿಂದ 5000 ರೂ. ಬಹುಮಾನ ಗ್ಯಾರಂಟಿ!ಹೀಗೂ ಉಂಟೇ ಎಂದು ಯೋಚಿಸುತ್ತಿದ್ದೀರಾ? ಆಮೆಯ ಸಂತತಿಯನ್ನು ಹೆಚ್ಚಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕೈಗೊಂಡ ಯೋಜನೆಯಿದು. ಮೊಟ್ಟೆ ಹುಡುಕಿ ಕೊಟ್ಟವರಿಗೆ 5000 ರೂ. ಬಹುಮಾನ ಮಾತ್ರವಲ್ಲ ಕಸವ್ ಪುರಸ್ಕಾರ್ ನೀಡಿ ಸನ್ಮಾನಿಸಲಾಗುವುದು ಎಂದು ಇಲಾಖೆ ಹೇಳಿದೆ.ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ