ನವದೆಹಲಿ: ರೈತ ಪ್ರತಿಭಟನೆ ಬಗ್ಗೆ ವಿದೇಶೀ ಹೋರಾಟಗಾರ್ತಿ ಗ್ರೇಟಾ ಧನ್ ಬರ್ಗ್ ಟ್ವೀಟ್ ಮಾಡಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಶಾಂತಿ ಕದಡಲು ಯತ್ನಿಸಿದ್ದಕ್ಕೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈ ಎಫ್ಐಆರ್ ನಲ್ಲಿ ‘ಅನಾಮಿಕರ’ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ನಮೂದಿಸಿದೆ. ಪಾಪ್ ಗಾಯಕಿ ರಿಹನ್ನಾ, ಹೋರಾಟಗಾರ್ತಿ ಗ್ರೇಟಾ ಸೇರಿದಂತೆ ವಿದೇಶಿಯರ ವಿರುದ್ಧ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ‘ಟ್ವೀಟ್ ನಲ್ಲಿ ಪೋಸ್ಟ್ ಆಗಿದ್ದ ಟೂಲ್