ಅಮೆಝೋನ್ ವಿರುದ್ಧ ಎಫ್ ಐಆರ್ ದಾಖಲು

ನವದೆಹಲಿ, ಶನಿವಾರ, 18 ಮೇ 2019 (09:22 IST)

ನವದೆಹಲಿ: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆನ್ ಲೈನ್ ಮಾರುಕಟ್ಟೆ ಕಂಪನಿ ಅಮೆಝೋನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


 
ಕಂಪನಿಯ ಯುಎಸ್ ವೆಬ್ ಸೈಟ್ ನಲ್ಲಿ ಟಾಯ್ಲೆಟ್ ಕವರ್ ಮತ್ತು ಹೊದಿಕೆಗಳಲ್ಲಿ ಹಿಂದೂ ದೇವರ ಚಿತ್ರವಿರುವ ಉತ್ಪನ್ನಗಳನ್ನು ಆನ್ ಲೈನ್ ಮಾರಾಟಕ್ಕೆ ಜಾಹೀರಾತು ನೀಡಿದ್ದಕ್ಕೆ ಹಲವು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಅಮೆಝೋನ್ ಬಹಿಷ್ಕರಿಸಿ ಅಭಿಯಾನ ಆರಂಭಿಸಿದ್ದರು.
 
ಹಾಗಿದ್ದರೂ ವಿದೇಶೀ ಮೂಲದ ಈ ಕಂಪನಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ನೋಯ್ಡಾದಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತೈವಾನ್ ನಲ್ಲಿ ಸಲಿಂಗ ವಿವಾಹಕ್ಕೆ ಅಸ್ತು ಎಂದ ಸರ್ಕಾರ

ತೈವಾನ್ : ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಲ್ಲಿ ಸಲಿಂಗ ವಿವಾಹವನ್ನು ಸಕ್ರಿಯಗೊಳಿಸಲಾಗಿತ್ತು. ಆದರೆ ...

news

ತನ್ನ ಚಿತ್ರವಿರುವ ಸಾಕ್ಸ್ ಧರಿಸಿದ ಅಧಿಕಾರಿಗೆ ಟ್ರಂಪ್ ಮಾಡಿದ್ದೇನು ಗೊತ್ತಾ?

ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯನ್ನು ಒಪ್ಪದವರು ಅವರನ್ನು ಹೇಗೆ ...

news

ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನ

ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯ ಮುಖಂಡ ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ್ ಶುಕ್ರವಾರ ...

news

ನಾಯಿ- ನರಿಗಳಂತೆ ಮೈತ್ರಿ ಸರಕಾರದವರ ಕಚ್ಚಾಟ

ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಿಎಮ್ ಆಗುವ ಅವಕಾಶ ಬಂದಿದೆ. ಮತದಾರರು ಭ್ರಷ್ಟ ಸಮ್ಮಿಶ್ರ ಸರ್ಕಾರ ...