ಪಶ್ಚಿಮ ಬಂಗಾಳ: ಕೋಲ್ಕತಾದ ಜವಹರ್ ಲಾಲ್ ನೆಹರು ರಸ್ತೆಯಲ್ಲಿರುವ ಜೀವನ್ ಸುಧಾ ವಾಣಿಜ್ಯ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 10.20ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 16 ಮತ್ತು 17ನೇ ಮಹಡಿಯಲ್ಲಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದೆ. ಇದೇ ಮಹಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಕೆಟಿಂಗ್ ಕಚೇರಿಯಿದೆ. ದೀಪಾವಳಿ ಹಬ್ಬವಿದ್ದ ಕಾರಣ ಕಚೇರಿಗೆ ರಜೆಯಿರುವ ಕಾರಣ ಕಚೇರಿಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಯಾವುದೇ ಸಾವಿದೆ ಸಾವು ನೋವಿನ ವರದಿಯಾಗಿಲ್ಲ.ಸ್ಥಳಕ್ಕೆ 10