ಉದ್ಯಮಿ ಮುಖೇಶ್ ಅಂಬಾನಿ ನಿರ್ಮಿಸಿರುವ ಮುಂಬೈನ ಬಿಲಿಯನ್ ಡಾಲರ್ ನಿವಾರ್ ಆಂಟಿಲಿಯಾದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ 9ನೇ ಮಹಡಿಯಲ್ಲಿ ಅಗ್ನಿ ಜ್ಬಾಲೆ ಹಬ್ಬಿದ್ದು, ಮುಂಬೈ ಪಾಲಿಕೆಯ 6 ಅಗ್ನಿಶಾಮಕ ವಾಹನಗಳು, ವಾಟರ್ ಜೆಟ್ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದೆ. 9ನೇ ಮಹಡಿಯ 4ಜಿ ಟವರ್`ನಲ್ಲಿ ಅಗ್ನಿ ಬೆಂಕಿ ಹೊತ್ತುಕೊಂಡು ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಧಿಕ