ಆಗ್ರಾ : ಊಟ ಮಾಡಲು ಬಂದ ಇಬ್ಬರು ಯುವಕರು ಸೇರಿ ರಸ್ತೆ ಬದಿಯ ಉಪಹಾರ ಗೃಹ ಮಾಲೀಕನಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ರಾತ್ರಿಯ ವೇಳೆ ಇಬ್ಬರು ಯುವಕರು ರಸ್ತೆ ಬದಿಯ ಉಪಹಾರ ಗೃಹಕ್ಕೆ ಬಂದು ಊಟ ನೀಡುವಂತೆ ಹೇಳಿದ್ದಾರೆ. ಆ ವೇಳೆ ಊಟ ಬಡಿಸಲು ಬಂದ ಮಾಲೀಕ ತಣ್ಣಗಾದ ಚಪಾತಿಯನ್ನು ನೀಡಿದ್ದಾನೆ. ಇದರಿಂದ ಮೂವರ ನಡುವೆ ಗಲಾಟೆ ನಡೆದಿದ್ದು, ಯುವಕರು ಪರವಾನಗಿ ಪಡೆದ ಗನ್ ನಿಂದ