ನವದೆಹಲಿ : ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಟ್ವಿಟ್ವರ್ ಸ್ವಾಧೀನಪಡಿಸಿಕೊಂಡ ನಂತರ ಮೈಕ್ರೋ ಬ್ಲಾಗಿಂಗ್ ಸೈಟ್ಗಳ ಬದಲಾವಣೆ ನಡೆಯುತ್ತಿರುವುದು ಹೆಚ್ಚು ಚರ್ಚೆಯಲ್ಲಿದೆ.ಮಸ್ಕ್ ಟ್ವಿಟ್ಟರ್ನಲ್ಲಿ ಬ್ಲೂಟಿಕ್ ಇರುವ ಪರಿಶೀಲಿಸಿದ ಖಾತೆ ಪಡೆಯಲು ತಿಂಗಳಿಗೆ 8 ಡಾಲರ್ (655 ರೂ.) ಶುಲ್ಕ ಪಾವಿಸುವ ನಿಯಮ ಜಾರಿಗೆ ತಂದಿದ್ದಾರೆ. ಈ ನಿಯಮ ಜಾರಿಗೆ ಬಂದ ನಂತರ ನೈನಾ ರೆಧು ಎಂಬ ಮಹಿಳೆ ಹಣ ಪಾವತಿಸಿ ಪರಿಶೀಲಿಸಿದ ಖಾತೆ ಪಡೆದ ಮೊದಲ ಭಾರತೀಯರಾಗಿದ್ದಾರೆ.2006ರಲ್ಲಿ ಟ್ವಿಟ್ಟರ್