ನವದೆಹಲಿ: ಅಜ್ಜಿ ಹಾಗೂ ಆಕೆಯ ಮೂವರು ಹೆಣ್ಣುಮಕ್ಕಳು ಸೇರಿದಂತೆ ಐವರ ಶವ ದೆಹಲಿಯ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಂದಾಲ್ ಕುಟುಂಬಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಗಾರ್ಡ್ ಸೇರಿದಂತೆ ಐವರ ಶವ ಇಲ್ಲಿನ ಮಾನಸಸರೋವರ ಪಾರ್ಕ್ ಪ್ರದೇಶದ ಮನೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಊರ್ಮಿಳಾ ಜಿಂದಾಲ್(82), ಸಂಗೀತಾ(56), ನೂಪುರ್(48) ಹಾಗೂ ಅಂಜಲಿ(38) ಹಾಗೂ ಗಾರ್ಡ್ ರಾಕೇಶ್ (42) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ