ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ.ಕೇರಳದಲ್ಲಿ ಆಡಳಿತಾರೂಡ ಎಲ್ ಡಿಎಫ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ ಗೆ 2 ಸ್ಥಾನದಲ್ಲಿ ಮುನ್ನಡೆಯಿದೆ. ಬಿಜೆಪಿ ಇನ್ನೂ ಖಾತೆ ತೆರೆದಿಲ್ಲ.ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿಯಿದೆ. ಟಿಎಂಸಿ 69 ಸ್ಥಾನಗಳಲ್ಲಿ ಬಿಜೆಪಿ 58 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಎಡಪಕ್ಷ ಇನ್ನೂ ಖಾತೆ ತೆರೆದಿಲ್ಲ. ನಂದಿಗ್ರಾಮದಲ್ಲಿ