ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಪುಟಾಣಿ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಆದರೆ ಈ ಪ್ರಕರಣದಲ್ಲಿ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ವಯಸ್ಸು ಕೇಳಿದ್ರೆ ದಂಗಾಗುವಿರಿ!ಯಾಕೆಂದರೆ ಆಪಾದಿತ 3 ನೇ ತರಗತಿ ವಿದ್ಯಾರ್ಥಿ, ವಯಸ್ಸು 11 ಅಷ್ಟೇ. ನಿರ್ಜನ ಪ್ರದೇಶವೊಂದಕ್ಕೆ ಐದು ವರ್ಷದ ಬಾಲಕಿಯನ್ನು ಕರೆದೊಯ್ದ ಬಾಲಕ ಅತ್ಯಾಚಾರವೆಸಗಿದ್ದಾನೆ.ಈ ಸಂದರ್ಭದಲ್ಲಿ ಜೋರಾಗಿ ಕಿರುಚಿಕೊಂಡ ಬಾಲೆಯ ಶಬ್ಧ ಕೇಳಿ ನೆರೆಹೊರೆಯವರು ಧಾವಿಸಿದ್ದು, ಬಾಲಕಿ ರಕ್ತದ