ನವದೆಹಲಿ : ಸದಾ ವಿವಾದಗಳಿಂದ ಸದ್ದು ಮಾಡುವ ಸ್ಪೈಸ್ ಜೆಟ್ ಏರ್ಲೈನ್ಸ್ ಈಗ ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.