ನವದೆಹಲಿ : ನಾವು ಮೇಕ್ ಇನ್ ಇಂಡಿಯಾ ಮೇಲೆ ಗಮನ ಹರಿಸಬೇಕು. ನಮ್ಮಲ್ಲಿ ಸುಸ್ಥಿರ ಹಾಗೂ ಗುಣಾತ್ಮಕ ಉತ್ಪನ್ನ ತಯಾರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪೋಸ್ಟ್ ಬಜೆಟ್ ಡಿಪಿಐಐಟಿ (ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ) ವೆಬಿನಾರ್ ಉದ್ದೇಶಿಸಿ ಮೇಕ್ ಇನ್ ಇಂಡಿಯಾ ಫಾರ್ ದ ವಲ್ರ್ಡ್ ಕುರಿತು ಮಾತನಾಡಿದ ಮೋದಿ, ಇಂದು ಜಗತ್ತು ಭಾರತವನ್ನು ಒಂದು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ ಎಂದು