ಇಂದೋರ್ : ರಾತ್ರಿ ಪಾಳಿಯಲ್ಲಿ ಫುಡ್ ಡೆಲಿವರಿ ಬಾಯ್, ಸೈಕಲ್ ತುಳಿದು ಆಹಾರ ವಿತರಣೆ. ಈತನ ಪಾಡು ಕಂಡ ಪೊಲೀಸರು ಹೊಚ್ಚ ಹೊಸ ಬೈಕ್ ಉಡುಗೊರೆ ನೀಡಿ ಯವಕನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮಧ್ಯಪ್ರದೇಶದ ಪೊಲೀಸರು ರಾತ್ರಿ ಪಾಳಿಯಲ್ಲಿದ್ದಾಗ 22ರ ಹರೆಯದ ಯುವಕ ಜಯ್ ಹಲ್ದೆ ಸೈಕಲ್ ತುಳಿಯುತ್ತಾ ಸಂಪೂರ್ಣ ಒದ್ದೆಯಾಗಿದ್ದ.ಬೆವರಿನಿಂದ ಒದ್ದೆಯಾದ ಯುವಕನ ನಿಲ್ಲಿಸಿದ ಪೊಲೀಸರು ಆತನ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಕುಟುಂಬ ಆರ್ಥಿಕ ಸಂಕಷ್ಟ