ಭಾರತೀಯ ಆಹಾರ ಭದ್ರತಾ ಪ್ರಾಧಿಕಾರವು ಜನವರಿ 1 2018ರಿಂದ ಸ್ಟೇಪಲ್ ಪಿನ್ ಹೊಡೆದ ಟೀಬ್ಯಾಗ್`ಗಳ ಬಳಕೆಯನನ ನಿಷೇಧಿಸಿ ಆದೇಶ ಹೊರಡಿಸಿದೆ. ಟೀ ಬ್ಯಾಗ್ ತಯಾರಿಸುವಾಗ ಸ್ಟೇಪಲ್ ಪಿನ್ ಹೊಡೆಯದಂತೆ ಟೀ ಉತ್ಪಾದಕರಿಗೆ ಪ್ರಾಧಿಕಾರ ಸ್ಪಷ್ಟ ಸೂಚನೆ ನೀಡಿದೆ. ಟೀ ಬ್ಯಾಗ್ ಅನ್ನನಹಾಲಿನ ಮಿಶ್ರಣದಲ್ಲಿ ಅದ್ದಿ ಟೀ ತಯಾರಿಸಲಾಗುತ್ತೆ. ಈ ಸಂದರ್ಭ ಟೀ ಬ್ಯಾಗ್`ನಲ್ಲಿರುವಲ್ಲಿರುವ ಪಿನ್`ಗಳು ಟೀ ಮೂಲಕ ಅಚಾತುರ್ಯವಾಗಿ ಟೀ ಸೇವಿಸುವವರ ಹೊಟ್ಟೆ ಸೇರುವ ಅಪಾಯ ಕಂಡುಬಂದಿರುವುದರಿಂದ ಪ್ರಾಧಿಕಾರ ಈ