ಗರ್ಭಿಣಿಯೊಬ್ಬರ ಹೊಟ್ಟೆಗೆ ಒದ್ದ ಪರಿಣಾಮ ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಹಣಕಾಸಿನ ವಿಷಯವಾಗಿ ನಡೆದ ಜಗಳದಲ್ಲಿ ಗರ್ಭಿಣಿ ಹೊಟ್ಟೆಗೆ ಒದ್ದು ಹೊಟ್ಟೆಯಲ್ಲಿದ್ದ ಮಗುವಿನ ಸಾವಿಗೆ ಕೆಲವರು ಕಾರಣವಾಗಿದ್ದಾರೆ ಎಂದು ದೂರಲಾಗಿದೆ. ವ್ಯಕ್ತಿಯೊಬ್ಬ ಖಾಸಗಿ ವ್ಯಕ್ತಿಗಳಿಂದ 1. 2 ಲಕ್ಷ ರೂ. ಗಳ ಸಾಲವನ್ನು ಬಂಗಾರ ಅಡವಿಟ್ಟು ಪಡೆದುಕೊಂಡಿದ್ದನು. ಆದರೆ ಸಾಲ ಮರುಪಾವತಿ ಮಾಡಿದ್ದಿಲ್ಲ. ಇದರಿಂದ ಕೆರಳಿದ ಏಳು ಜನರ ಗುಂಪು ಮನೆಗೆ ಬಂದು ವ್ಯಕ್ತಿ ಹಾಗೂ