ಪಾಟ್ನಾ : ಬಿಹಾರದ ಗೋಪಾಲಗಂಜ್ ನಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಹಿರಿಯ ಸಹೋದರನ 2ನೇ ಪತ್ನಿಯನ್ನು ಕೋಪದಿಂದ ಕೊಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮೀನಾ ದೇವಿ (34) ಕೊಲೆಯಾದ ಮಹಿಳೆ. ಮನೋಜ್ (30) ಕೊಲೆ ಮಾಡಿದ ಆರೋಪಿ. ಹಿರಿಯ ಸಹೋದರನ ಮೊದಲ ಪತ್ನಿ ನಿಧನರಾಗಿದ್ದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದ ಕಾರಣ ಅವರು 2ನೇ ಮದುವೆಯಾಗಿದ್ದಾರೆ. ಆದರೆ ಆರೋಪಿ ಮನೋಜ್ ಗೆ ಇನ್ನೂ ಮದುವೆಯಾಗಿಲ್ಲ.ಮನೆಯವರೆಲ್ಲಾ ಸೇರಿ ತನಗೆ ಮದುವೆ