ನವದೆಹಲಿ : ಮನೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದಕ್ಕೆ ನೆರೆಮನೆಯವರು ಬಂದು ಜಗಳ ಮಾಡಿ ವ್ಯಕ್ತಿಯೊಬ್ಬನನ್ನು ಕೊಂದು ಇಬ್ಬರಿಗೆ ಗಾಯ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಸುಶೀಲ್ (29) ಮೃತಪಟ್ಟ ವ್ಯಕ್ತಿ. ಮೂವರು ಸಹೋದರರು ಮನೆಯಲ್ಲಿ ಜೋರಾಗಿ ಸಂಗೀತ ಹಾಕಿದ್ದಾರೆ. ಇದರಿಂದ ಕೋಪಗೊಂಡ ನೆರೆಮನೆಯವರು ಮನೆಗೆ ಬಂದು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. ಆ ವೇಳೆ ಸುಶೀಲ್ ಎಂಬುವವರು ಮೃತಪಟ್ಟಿದ್ದಾರೆ ಮತ್ತು ಅವರ ಸಹೋದರರಿಬ್ಬರು ಗಾಯಗೊಂಡಿದ್ದಾರೆ.ಸ್ಥಳೀಯರು ಈ ಬಗ್ಗೆ