ನೊಯ್ಡಾ : ಗೆಳೆತಿಯ ಅಣ್ಣನನ್ನು ಕೊಲೆ ಮಾಡಿದ ಆರೋಪದ ಮೇಲೆ ಸುಮಾರು 1ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಪ್ರಸಿದ್ಧ ಯೂಟ್ಯೂಬರ್ ನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ನಿಜಾಮುಲ್ ಖಾನ್(24) ಬಂಧಿತ ಆರೋಪಿ. ಈತನ ಗೆಳತಿಯ ಅಣ್ಣ ತನ್ನ ತಂಗಿಯಿಂದ ದೂರವಿರುವಂತೆ ತಿಳಿಸಿ ಆತನನ್ನು ಥಳಿಸಿದ್ದಾನೆ. ಇದರಿಂದ ಕೋಪಗೊಂಡಿದ್ದ ಆರೋಪಿ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಗೆಳೆತಿಯ ಅಣ್ಣನಿಗೆ ಹಿಂಬದಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ರಸ್ತೆ