ಮುಂಬೈ : ಹಣದ ಆಸೆಗಾಗಿ ಮಹಿಳೆಯೊಬ್ಬರು ಗೆಳತಿಯನ್ನೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ವಿಜಯಾ ತಿಲಕ್ ಚೌಕ್ನಲ್ಲಿ ನಡೆದಿದೆ.ಸೀಮಾ ಖೋಪಡೆ (58) ಆರೋಪಿ. ಇವರು ಡೊಂಬಿವಿಲಿ (ಪೂರ್ವ) ಕೊಳಗೇರಿಯ ನಿವಾಸಿ. ವಿಜಯಾ ಬಾವಿಸ್ಕರ್ (58) ಮೃತ ಮಹಿಳೆ. ವಿಜಯ ಹಾಗೂ ಸೀಮಾ ಕಳೆದ 18 ವರ್ಷಗಳಿಂದ ಸ್ನೇಹಿತರಾಗಿದ್ದರು. ವಿಜಯಾ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ವಿಜಯಾ ತಿಲಕ್ ಚೌಕ್ನಲ್ಲಿರುವ ಆನಂದ್ ಶೀಲಾ ಕಟ್ಟಡದಲ್ಲಿರುವ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.ವಿಜಯಾ ಅವರ ಕುಟುಂಬಸ್ಥರು ಮನೆಗೆ