ನವದೆಹಲಿ: ನಿನ್ನೆ ನಮ್ಮನ್ನಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ಪಾಕಿಸ್ತಾನ, ಭೂತಾನ್ ನಿಂದ ನಾಯಕರು ಆಗಮಿಸುತ್ತಿದ್ದಾರೆ. ಪಾಕಿಸ್ತಾನದ ಕಾನೂನು ಸಚಿವರ ನೇತೃತ್ವದಲ್ಲಿ ನಿಯೋಗವೊಂದು ದೆಹಲಿಗೆ ಭೇಟಿ ನೀಡಿ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಎಂಥದ್ದೇ ವೈಮನಸ್ಯವಿದ್ದರೂ ಭಾರತದ ನಾಯಕನಿಗೆ ಆ ದೇಶದ ನಾಯಕರು ಗೌರವ ಸಲ್ಲಿಸುತ್ತಿರುವುದು ಅಟಲ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.ಇನ್ನೊಂದೆಡೆ ಭೂತಾನ್ ದೇಶದ ದೊರೆ