ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಬಾಲಿವುಡ್ ನ ಈ ನಟಿಯ ಅಪ್ಪಟ್ಟ ಅಭಿಮಾನಿಯಂತೆ

ಬೆಂಗಳೂರು, ಶುಕ್ರವಾರ, 17 ಆಗಸ್ಟ್ 2018 (08:24 IST)

ದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟ ಅಜಾತ ಶತೃ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಬಾಲಿವುಡ್ ನಟಿಯೊಬ್ಬರ ಅಪ್ಪಟ್ಟ ಅಭಿಮಾನಿಯಾಗಿದ್ದರಂತೆ.


ಹೌದು. ದೇಶ ಕಂಡ ಅಪರೂಪದ ರಾಜಕಾರಣಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಸಮಯ ಸಿಕ್ಕಾಗ ಸಿನಿಮಾಗಳನ್ನು ಕೂಡ ನೋಡುತ್ತಿದ್ದರಂತೆ. ಅವರು ಬಾಲಿವುಡ್ ನಟಿ ಹೇಮಾಮಾಲಿನಿ ಅವರ ಅಪ್ಪಟ್ಟ ಅಭಿಮಾನಿಯಂತೆ.


ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಹೇಮಮಾಲಿನಿ ರಾಜ್ಯಸಭೆ ಸದಸ್ಯರಾಗಿದ್ದರು. ಅಂದಹಾಗೆ ರಮೇಶ್ ಸಿಪ್ಪಿ ನಿರ್ದೇಶನದ ಹೇಮಮಾಲಿನಿ ನಟನೆಯ 'ಸೀತಾ ಔರ್ ಗೀತಾ' ಸಿನಿಮಾವನ್ನು ವಾಜಪೇಯಿ 25 ಬಾರಿ ನೋಡಿದ್ದರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಗಲಿದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ

ಅಗಲಿದ ಮಾಜಿ ಪ್ರಧಾನಿ ವಾಜಪೇಯಿಗೆ ಬಿಜೆಪಿ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

news

ವಾಜಪೇಯಿ ನಿಧನ ಹಿನ್ನೆಲೆ; ತುರ್ತು ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ...

news

108 ವಾಹನದಲ್ಲಿಯೇ ಹೆರಿಗೆ

108 ವಾಹನದಲ್ಲಿಯೇ ಗರ್ಭೀಣಿಗೆ ಹೆರಿಗೆಯಾದ ಘಟನೆ ನಡೆದಿದೆ.

news

ಡ್ಯಾಂ ನೋಡಲು ಬಂದ ಜನ ಸಾಗರ: 25 ಜನರಿಗೆ ಗಾಯ

ಡ್ಯಾಂನ 32 ಗೇಟ್ ಮೂಲಕ ಒಂದು ಲಕ್ಷಕ್ಕೂ ಹೆಚ್ಚು cusec ನೀರು ನದಿಯ ಮೂಲಕ ಬಿಡುಗಡೆ ಮಾಡಿದ ...