500 ಮತ್ತು 1000 ರೂಪಾಯಿ ಮುಖಬೆಲೆ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಬಿಡುಗಡೆಯಾದ 2,000 ರೂಪಾಯಿ ನೋಟುಗಳಿಗೆ ಸಂಬಂಧಿಸಿದಂತೆ ಶಾಕಿಂಗ್ ಸುದ್ದಿಗಳು, ವಿಡಿಯೋಗಳು ಹರಿದಾಡುತ್ತಿವೆ. 2000 ರೂಪಾಯಿ ನೋಟಿನಲ್ಲಿ ನ್ಯಾನೋ ಚಿಪ್ ಇದೆ ಎಂಬ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಿತ್ತು. ಆದರೆ ಆರ್ಬಿಐ ಇದು ವಂದತಿ ಎಂದು ಹೇಳಿತ್ತು. ಮತ್ತೀಗ ನೋಟಿನಿಂದ ನ್ಯಾನೋ ಚಿಪ್ ಇದೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಓಡಾಡುತ್ತಿದೆ. ದೇಶದಾದ್ಯಂತ ಈ ಕುರಿತು ಮತ್ತೆ