ಅಬುಧಾಬಿ : ಪ್ಲಾಸ್ಟಿಕ್ಇಂದು ಪ್ರತಿ ಹಂತದಲ್ಲಿ ನಾವು ಬಳಸುವ ವಸ್ತುವಿನಲ್ಲಿ ಸಿಗುತ್ತಿದೆ. ಕುಡಿಯುವ ನೀರಿನಿಂದ ಮಲಗುವ ಹಾಸಿಗೆವರೆಗೂ ಬಳಸುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಅಂಶ ಇಲ್ಲದೇ ಬಳಸಲಾಗುವುದೇ ಇಲ್ಲ ಎನ್ನುವಂತಾಗಿದೆ.ಪ್ಲಾಸ್ಟಿಕ್ನಿಂದ ಎಷ್ಟೋ ಪ್ರಾಣಿ ಸಂಕುಲ ಅಳಿಯುತ್ತಿವೆ. ಮಾಲಿನ್ಯದಿಂದ ಪರಿಸರವೂ ಹಾಳಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡಿದೆರೆ ಸಾರ್ವಜನಿಕ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶವನ್ನು ಅಬುಧಾಮಿ ಮುನ್ಸಿಪಾಲಿಟಿ ಹಾಗೂ ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರಗಳು