ಬೆಂಗಳೂರು: ಸಂಪೂರ್ಣ ವಿದ್ಯುಚ್ಛಾಲಿತ ಇಂಟರ್ ಸಿಟಿ ಬಸ್ ಸೇವೆ ಫ್ರೆಶ್ ಬಸ್ ಇಂದು ಬೆಂಗಳೂರು ಮೂಲದ ತಂತ್ರಜ್ಞಾನ ಕಂಪನಿ ಎಕ್ಸ್ಪೊನೆಂಟ್ ಎನರ್ಜಿಯೊಂದಿಗೆ ಮಹತ್ತರ ಒಡಂಬಡಿಕೆ (ಎಂಒಯು)ಗೆ ಸಹಿ ಹಾಕಿದೆ. ಈ ಸಹಯೋಗವು ಭಾರತದ ವೇಗದ ಚಾರ್ಜಿಂಗ್ ನ, ದೂರ ಪ್ರಯಾಣದ ಎಲೆಕ್ಟ್ರಿಕ್ ಇಂಟರ್ ಸಿಟಿ ಬಸ್ ಪ್ಲಾಟ್ ಫಾರಂ ಅನ್ನು ಪರಿಚಯಿಸುತ್ತಿದ್ದು ಅತ್ಯಂತ ಅನುಕೂಲಕರ, ಸುಸ್ಥಿರ, ವಿಸ್ತರಿಸಬಲ್ಲ ಮತ್ತು ಭಾರತದಾದ್ಯಂತ ವಾಣಿಜ್ಯ ರೀತಿಯಲ್ಲಿ ವಿಸ್ತರಿಸಲಿದೆ.ಈ ಸಹಯೋಗವು ಭಾರತದ ಸಾರಿಗೆ ವಲಯಕ್ಕೆ