ಪ್ರಕಾಶಂ : ಸ್ಥಳೀಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ 24 ವರ್ಷದ ಯುವಕನನ್ನು ಸ್ನೇಹಿತರು ಬೆಂಕಿಹಾಕಿ ಸುಟ್ಟ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ನೆಲಾಟೂರು ಗ್ರಾಮದಲ್ಲಿ ನಡೆದಿದೆ.