ದೆಹಲಿ : ಮಕ್ಕಳ ಪಾರ್ಕ್ ನ ಗಾರ್ಡ್ ರೂಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 6 ಮಂದಿ ಕಾಮುಕರು ಅತ್ಯಾಚಾರವೆಸಗಿದ ಘಟನೆ ದೆಹಲಿಯ ಮಾಂಡ್ವಾಲಿಯಲ್ಲಿ ನಡೆದಿದೆ. ದೆಹಲಿಯ ಮಾಂಡ್ವಾಲಿದ ಮಕ್ಕಳ ಪಾರ್ಕ್ ಒಂದರಲ್ಲಿ 14 ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಿರುವಾಗ ಆಕೆಯ ಗೆಳೆತನ ಮಾಡಿದ ಹುಡುಗನೊಬ್ಬ ಅಲ್ಲೇ ಅಡ್ಡಾಡುತ್ತಿದ್ದು, ನಂತರ ಸಂಜೆಯ ಹೊತ್ತಿಗೆ ಆಕೆಯನ್ನು ಗಾರ್ಡ್ ರೂಂಗೆ ಕರೆದೊಯ್ದು ಒಬ್ಬರಾದ ಮೇಲೊಬ್ಬರು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದಾರೆ. ಮನೆಗೆ ಬಂದ ಬಾಲಕಿ ಮನೆಯವರ