ಮುಂಬೈ : 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತೆಯೇ ಅತ್ಯಾಚಾರವೆಸಗುವಂತೆ ಸೂಚಿಸಿದ್ದರಿಂದ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ವಿರಾರ್ (ಪಶ್ಚಿಮ) ಪ್ರದೇಶದಲ್ಲಿ ನಡೆದಿದೆ.ಕೇವಲ ಆರು ಗಂಟೆಗಳ ಒಳಗೆ ಮೂವರು ಆರೋಪಿಗಳು ಸೇರಿದಂತೆ 21 ವರ್ಷದ ಯುವತಿಯನ್ನು ಪೊಲೀಸರು ಇದೀಗ ಬಂಧಿಸಿದ್ದು, ಆಗಸ್ಟ್ 16ರ ಮಂಗಳವಾರದಂದು ಸಂಜೆ 7 ಗಂಟೆಗೆ ಸಂತ್ರಸ್ತೆ ತನ್ನ ಸೆಲ್ ಫೋನ್ ರಿಪೇರಿ ಮಾಡಿಸಿಕೊಳ್ಳಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ