ಲಕ್ನೋ: ಮಗಳ ಮೇಲೆ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಗ್ರಾಮದ ಮುಖಂಡ ಸೇರಿಕೊಂಡು ನಡೆಸಿದ ಸಾಮೂಹಿಕ ಆತ್ಮಹತ್ಯೆ ಘಟನೆಯಿಂದ ಶಾಕ್ ಗೆ ಒಳಗಾದ ತಂದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಬಹಿರ್ದೆಸೆಗೆಂದು ಬಾಲಕಿ ಹೋಗಿದ್ದಾಗ, ದುರುಳರು ಈ ಕೃತ್ಯವೆಸಗಿದ್ದಾರೆ. ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡಾಗ ಗ್ರಾಮಸ್ಥರು ಸೇರಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.ಈ ಘಟನೆ ತಿಳಿದ ತಕ್ಷಣ